ಕೊಚ್ಚೆ-ರೊಚ್ಚೆಯನು ನಾ ಕುಡಿವೆ ನೆರಳನಿತ್ತು ಹೂವ ಬಿಟ್ಟು ಹಣ್ಣ ನೀವೆ ಸತ್ತರೂ ನಾರದ ಸುಗಂಧಿ ನಾನು
ಸತ್ತರೆ ನಾರುವ ಹೆಣವಲ್ಲವೇ ನೀನು?
ಪರೋಪಕಾರಾಯ ವಹಂತಿ ನದ್ಯಃ ಪರೋಪಕಾರಾಯ ದುಹಂತಿ ಗಾವಃ | ಪರೋಪಕಾರಾಯ ಫಲಂತಿ ವೃಕ್ಷಾಃ ಪರೋಪಕಾರಾರ್ಥಮಿದಂ ಶರೀರಮ್
ಅರ್ಥ: ನದಿಗಳು ಇತರರ ಪ್ರಯೋಜನಕ್ಕಾಗಿ ಹರಿಯುತ್ತವೆ. ಗೋವುಗಳು ಇತರರ ಪ್ರಯೋಜನಕ್ಕಾಗಿ ಹಾಲನ್ನು ನೀಡುತ್ತವೆ. ಮರಗಳು ಹಣ್ಣುಗಳನ್ನು ಹೊರುವುದೂ ಇತರರಿಗಾಗಿಯೇ. ಆದ್ದರಿಂದ ನಾವೂ ಸಹ ಇತರರಿಗೆ ಒಳಿತನ್ನು ಮಾಡಬೇಕು
I have drunk the pond-river, I have left the shade, I have left the flower, I have left the fruit, even if you die, I will not smell the fragrance of the incense
If you die, are you not a stinking corpse?
Paropakaraya vahanti nadyah paropakaraya duhanti gavah | paropakaraya phalanti vrikshaah paropakaraarthamidam sariram
Meaning: Rivers flow for the benefit of others. Cows give milk for the benefit of others. Trees bear fruits for the benefit of others. Therefore, we too should do good to others
https://slfinancialservices.wylth.com/